Sports

sports-3

Tiptur sports clubs

  • 1.Jolydays [Joly sports club]

Date of Establishment :1961-1962 President  : Bank Sadhasiviaha Sports Encouraged  : Voly ball, Ball Batminton, Football Play Ground  : Old Ganesha Pendal & Behind Old Govt. Hospital

2.Friends union (Sports Club)

Date fo Establishment :1974 – 75

Founder Members        : Anagondanahalli Srikantiaha, J.C. Pura Chluvaraju, Virabhaddrappa, VdhaMurthy, Lokeshwarappa.

Read more...

 

ತಿಪಟೂರು ಸ್ಟೋರ್ಟ್ಸ್‌ ಕ್ಲಬ್

೧೯೭೨ರಲ್ಲಿ ಪ್ರಾರಂಭವಾಗಿ ದೇಶಿಯ ಕ್ರೀಡೆಗಳಾದ ಕಬಡ್ಡಿ, ಖೊ-ಖೊ ಆಟಗಳ ಜೊತೆಗೆ ವಾಲಿಬಾಲ್ ಪಂದ್ಯವನ್ನು ಒಳಗೊಂಡು ಕ್ಲಬ್ ವತಿಯಿಂದ ಆಡಿಸಲು ಆಲೋಚಿಸಲಾಯಿತು. ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಯುವಕರು ತಮ್ಮ ದೈಹಿಕ ಸಾಮರ್ಥ್ಯವನ್ನು ಕ್ರೀಡೆಗಳಿಗೂ ಬಳಸಿ ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬುದು ಇದರ ಉದ್ದೇಶ. ಹಾಗೆಯೇ ಕ್ರೀಡಾರಂಗಗಳಲ್ಲಿರುವ ವಿಪುಲವಾದ ಅವಕಾಶಗಳನ್ನು ಬಳಸಿಕೊಳ್ಳುತ್ತಾ ತಮ್ಮ ವಿದ್ಯಾಭ್ಯಾಸ ಮತ್ತು ಉದ್ಯೋಗರಂಗಗಳಲ್ಲಿ ಅನುಕೂಲಗಳನ್ನು ಪಡೆಯಲಿ ಎನ್ನುವ ಸದಾಶಯವಾಗಿದೆ.

Read more...